ಜ್ಞಾನೋಕ್ತಿ 25:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ನಿನ್ನ ಶತ್ರು ಹಸಿವೆಯಿಂದ ಇರುವಾಗ ಅವನಿಗೆ ಊಟ ಕೊಡು,ಬಾಯಾರಿಕೆ ಆದಾಗ ಕುಡಿಯೋಕೆ ನೀರು ಕೊಡು.+ ರೋಮನ್ನರಿಗೆ 12:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಆದ್ರೆ “ನಿನ್ನ ಶತ್ರು ಹಸಿದಿದ್ರೆ ಅವನಿಗೆ ಊಟ ಕೊಡು. ಬಾಯಾರಿಕೆ ಆಗಿದ್ರೆ ಕುಡಿಯೋಕೆ ನೀರು ಕೊಡು. ಆಗ ಅವನಿಗೆ ಆಶ್ಚರ್ಯವಾಗಿ, ಅವನ ಕಲ್ಲುಮನಸ್ಸು ಕರಗಿ ಮೃದು ಆಗುತ್ತೆ.”*+
20 ಆದ್ರೆ “ನಿನ್ನ ಶತ್ರು ಹಸಿದಿದ್ರೆ ಅವನಿಗೆ ಊಟ ಕೊಡು. ಬಾಯಾರಿಕೆ ಆಗಿದ್ರೆ ಕುಡಿಯೋಕೆ ನೀರು ಕೊಡು. ಆಗ ಅವನಿಗೆ ಆಶ್ಚರ್ಯವಾಗಿ, ಅವನ ಕಲ್ಲುಮನಸ್ಸು ಕರಗಿ ಮೃದು ಆಗುತ್ತೆ.”*+