ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 28:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಆಗ ಯಾಕೋಬ ನಿದ್ದೆಯಿಂದ ಎಚ್ಚರವಾಗಿ “ನಿಜವಾಗಿ ಈ ಜಾಗದಲ್ಲಿ ಯೆಹೋವ ಇದ್ದಾನೆ. ನನಗದು ಗೊತ್ತೇ ಇರಲಿಲ್ಲ” ಅಂದ.

  • ಆದಿಕಾಂಡ 28:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಅವನು ಆ ಜಾಗಕ್ಕೆ ಬೆತೆಲ್‌* ಅಂತ ಹೆಸರಿಟ್ಟ. ಮುಂಚೆ ಆ ಪಟ್ಟಣಕ್ಕೆ ಲೂಜ್‌+ ಅನ್ನೋ ಹೆಸರಿತ್ತು.

  • ಯೆಹೋಶುವ 16:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಚೀಟಿ ಹಾಕಿದಾಗ*+ ಯೋಸೇಫನ+ ವಂಶದವ್ರಿಗೆ ಸಿಕ್ಕಿದ ಪ್ರದೇಶಗಳ ಗಡಿ ಯೆರಿಕೋದ ಯೋರ್ದನಿಂದ ಹಿಡಿದು ಪೂರ್ವಕ್ಕಿದ್ದ ನದಿಗಳ ತನಕ ಇತ್ತು. ಈ ಗಡಿ ಯೆರಿಕೋ ಕಾಡು ದಾಟಿ ಬೆತೆಲಿನ ಬೆಟ್ಟ ಪ್ರದೇಶದ ತನಕ ಹರಡಿತ್ತು.+ 2 ಲೂಜಿಗೆ ಹತ್ರ ಇದ್ದ ಬೆತೆಲಿಗೆ ಹೋಗಿ ಅಲ್ಲಿಂದ ಅರ್ಕೀಯರ ಗಡಿಯಾಗಿದ್ದ ಅಟಾರೋತಿನ ತನಕ ಇತ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ