-
1 ಸಮುವೇಲ 31:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಮಾರನೇ ದಿನ ಫಿಲಿಷ್ಟಿಯರು ಸತ್ತು ಬಿದ್ದವ್ರ ಬಟ್ಟೆಗಳನ್ನ, ಆಯುಧಗಳನ್ನ ತಗೊಂಡು ಹೋಗೋಕೆ ಬಂದಾಗ ಸೌಲ ಮತ್ತು ಅವನ ಮೂರು ಗಂಡು ಮಕ್ಕಳು ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರೋದನ್ನ ನೋಡಿದ್ರು.+
-
-
1 ಸಮುವೇಲ 31:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಆಮೇಲೆ ಅವರು ಸೌಲನ ಆಯುಧಗಳನ್ನ ಅಷ್ಟೋರೆತ್ ಮೂರ್ತಿಗಳಿದ್ದ ಮನೇಲಿ ಇಟ್ರು. ಅವನ ಶವವನ್ನ ಬೇತ್-ಷಾನಿನ+ ಗೋಡೆಗೆ ನೇತು ಹಾಕಿದ್ರು.
-