1 ಪೂರ್ವಕಾಲವೃತ್ತಾಂತ 11:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ದಾವೀದನ ಸೇನೆಯಲ್ಲಿದ್ದ 30 ಮುಖ್ಯಸ್ಥರಲ್ಲಿ ಮೂರು ಗಂಡಸ್ರು ಬಂಡೆ ಹತ್ರ ಅಂದ್ರೆ ಅದುಲ್ಲಾಮಿನ+ ಗುಹೆಯಲ್ಲಿದ್ದ ದಾವೀದನ ಹತ್ರ ಹೋದ್ರು. ಆ ಸಮಯದಲ್ಲಿ ಫಿಲಿಷ್ಟಿಯರ ಸೈನ್ಯ ರೆಫಾಯೀಮ್ ಕಣಿವೆಯಲ್ಲಿ+ ಪಾಳೆಯ ಹೂಡಿತ್ತು.
15 ದಾವೀದನ ಸೇನೆಯಲ್ಲಿದ್ದ 30 ಮುಖ್ಯಸ್ಥರಲ್ಲಿ ಮೂರು ಗಂಡಸ್ರು ಬಂಡೆ ಹತ್ರ ಅಂದ್ರೆ ಅದುಲ್ಲಾಮಿನ+ ಗುಹೆಯಲ್ಲಿದ್ದ ದಾವೀದನ ಹತ್ರ ಹೋದ್ರು. ಆ ಸಮಯದಲ್ಲಿ ಫಿಲಿಷ್ಟಿಯರ ಸೈನ್ಯ ರೆಫಾಯೀಮ್ ಕಣಿವೆಯಲ್ಲಿ+ ಪಾಳೆಯ ಹೂಡಿತ್ತು.