1 ಪೂರ್ವಕಾಲವೃತ್ತಾಂತ 15:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಆಮೇಲೆ ದಾವೀದ, ಇಸ್ರಾಯೇಲಿನ ಹಿರಿಯರು, ಸಾವಿರ ಸಾವಿರ ಜನ್ರ ಮೇಲೆ ನೇಮಿಸಿರೋ ಮುಖ್ಯಸ್ಥರು ಯೆಹೋವನ ಒಪ್ಪಂದದ ಮಂಜೂಷವನ್ನ ಓಬೇದೆದೋಮನ+ ಮನೆಯಿಂದ ತರೋಕೆ ಸಂತೋಷದಿಂದ ಹೋದ್ರು.+
25 ಆಮೇಲೆ ದಾವೀದ, ಇಸ್ರಾಯೇಲಿನ ಹಿರಿಯರು, ಸಾವಿರ ಸಾವಿರ ಜನ್ರ ಮೇಲೆ ನೇಮಿಸಿರೋ ಮುಖ್ಯಸ್ಥರು ಯೆಹೋವನ ಒಪ್ಪಂದದ ಮಂಜೂಷವನ್ನ ಓಬೇದೆದೋಮನ+ ಮನೆಯಿಂದ ತರೋಕೆ ಸಂತೋಷದಿಂದ ಹೋದ್ರು.+