-
ಆದಿಕಾಂಡ 30:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ಆಗ ಲಾಬಾನ “ದಯವಿಟ್ಟು ನೀನು ನನ್ನ ಜೊತೆನೇ ಇರು. ನಿನ್ನಿಂದ ಯೆಹೋವ ನನ್ನನ್ನ ಆಶೀರ್ವದಿಸ್ತಿದ್ದಾನೆ ಅಂತ ನಾನು ಶಕುನ ನೋಡಿ ತಿಳ್ಕೊಂಡೆ” ಅಂದ.
-
-
ಆದಿಕಾಂಡ 39:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಅವತ್ತಿಂದ ಯೆಹೋವ ಯೋಸೇಫನಿಂದಾಗಿ ಆ ಈಜಿಪ್ಟಿನವನ ಮನೆಯವರನ್ನ ಆಶೀರ್ವದಿಸ್ತಾ ಇದ್ದನು. ಪೋಟೀಫರನ ಮನೆ ಮತ್ತು ಜಮೀನಲ್ಲಿದ್ದ ಎಲ್ಲವನ್ನ ಯೆಹೋವ ಆಶೀರ್ವದಿಸಿದನು.+
-