-
ನ್ಯಾಯಸ್ಥಾಪಕರು 4:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಆಗ ದೆಬೋರ ಬಾರಾಕನಿಗೆ “ತಯಾರಾಗು! ಯೆಹೋವ ಈ ದಿನ ಸಿಸೆರನನ್ನ ನಿನ್ನ ಕೈಗೆ ಒಪ್ಪಿಸ್ತಾನೆ. ಯೆಹೋವನೇ ನಿನ್ನ ಮುಂದೆ ಹೋಗ್ತಾ ಇದ್ದಾನೆ” ಅಂದಾಗ ಬಾರಾಕ ತಾಬೋರ್ ಬೆಟ್ಟದಿಂದ ಕೆಳಗೆ ಇಳಿದ. 10,000 ಗಂಡಸ್ರು ಅವನ ಹಿಂದೆ ಹೋದ್ರು.
-