ಧರ್ಮೋಪದೇಶಕಾಂಡ 2:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಇವತ್ತಿಂದ ಭೂಮಿಯಲ್ಲಿರೋ ಎಲ್ಲ ಜನ ನಿಮ್ಮ ಸುದ್ದಿ ಕೇಳಿ ಹೆದರೋ ತರ ಮಾಡ್ತೀನಿ. ಅವರು ನಿಮಗೆ ಅಂಜಿ ಗಡಗಡ ನಡುಗ್ತಾರೆ.* ಅವ್ರ ನೆಮ್ಮದಿ ಹಾಳಾಗುತ್ತೆ’+ ಅಂದನು. ಧರ್ಮೋಪದೇಶಕಾಂಡ 11:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಯಾರೂ ನಿಮ್ಮ ಮುಂದೆ ನಿಲ್ಲಲ್ಲ.+ ನಿಮ್ಮ ದೇವರಾದ ಯೆಹೋವ ನಿಮಗೆ ಮಾತು ಕೊಟ್ಟ ಹಾಗೇ ನೀವು ಹೋಗೋ ದೇಶದಲ್ಲೆಲ್ಲ ಅಲ್ಲಿನ ಜನ ನಿಮಗೆ ಹೆದರಿ ನಡುಗೋ ತರ ಆತನು ಮಾಡ್ತಾನೆ.+ ಯೆಹೋಶುವ 2:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 “ಯೆಹೋವ ದೇವರು ಈ ದೇಶನ ನಿಮಗೆ ಕೊಡ್ತಾನೆ ಅಂತ ನಂಗೆ ಚೆನ್ನಾಗಿ ಗೊತ್ತು.+ ನಿಮ್ಮಿಂದಾಗಿ ನಮಗೆ ಭಯ ಜಾಸ್ತಿ ಆಗಿದೆ,+ ದೇಶದ ಜನ್ರೆಲ್ಲ ಧೈರ್ಯ ಕಳ್ಕೊಂಡಿದ್ದಾರೆ.+
25 ಇವತ್ತಿಂದ ಭೂಮಿಯಲ್ಲಿರೋ ಎಲ್ಲ ಜನ ನಿಮ್ಮ ಸುದ್ದಿ ಕೇಳಿ ಹೆದರೋ ತರ ಮಾಡ್ತೀನಿ. ಅವರು ನಿಮಗೆ ಅಂಜಿ ಗಡಗಡ ನಡುಗ್ತಾರೆ.* ಅವ್ರ ನೆಮ್ಮದಿ ಹಾಳಾಗುತ್ತೆ’+ ಅಂದನು.
25 ಯಾರೂ ನಿಮ್ಮ ಮುಂದೆ ನಿಲ್ಲಲ್ಲ.+ ನಿಮ್ಮ ದೇವರಾದ ಯೆಹೋವ ನಿಮಗೆ ಮಾತು ಕೊಟ್ಟ ಹಾಗೇ ನೀವು ಹೋಗೋ ದೇಶದಲ್ಲೆಲ್ಲ ಅಲ್ಲಿನ ಜನ ನಿಮಗೆ ಹೆದರಿ ನಡುಗೋ ತರ ಆತನು ಮಾಡ್ತಾನೆ.+
9 “ಯೆಹೋವ ದೇವರು ಈ ದೇಶನ ನಿಮಗೆ ಕೊಡ್ತಾನೆ ಅಂತ ನಂಗೆ ಚೆನ್ನಾಗಿ ಗೊತ್ತು.+ ನಿಮ್ಮಿಂದಾಗಿ ನಮಗೆ ಭಯ ಜಾಸ್ತಿ ಆಗಿದೆ,+ ದೇಶದ ಜನ್ರೆಲ್ಲ ಧೈರ್ಯ ಕಳ್ಕೊಂಡಿದ್ದಾರೆ.+