1 ಸಮುವೇಲ 9:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 (ಹಿಂದಿನ ಕಾಲದಲ್ಲೆಲ್ಲ ಇಸ್ರಾಯೇಲಿನಲ್ಲಿ ದೇವರ ಅಭಿಪ್ರಾಯ ಕೇಳೋಕೆ ಹೋಗೋ ಮನುಷ್ಯ “ಬನ್ನಿ, ನಾವು ದಿವ್ಯದೃಷ್ಟಿ ಇರುವವನ ಹತ್ರ ಹೋಗೋಣ”+ ಅಂತ ಹೇಳ್ತಿದ್ದ. ಈಗ ನಾವು ಪ್ರವಾದಿ ಅಂತ ಹೇಳ್ತೀವಿ, ಹಿಂದಿನ ಕಾಲದಲ್ಲಿ ದಿವ್ಯದೃಷ್ಟಿ ಇರುವವನು ಅಂತ ಹೇಳ್ತಿದ್ರು.)
9 (ಹಿಂದಿನ ಕಾಲದಲ್ಲೆಲ್ಲ ಇಸ್ರಾಯೇಲಿನಲ್ಲಿ ದೇವರ ಅಭಿಪ್ರಾಯ ಕೇಳೋಕೆ ಹೋಗೋ ಮನುಷ್ಯ “ಬನ್ನಿ, ನಾವು ದಿವ್ಯದೃಷ್ಟಿ ಇರುವವನ ಹತ್ರ ಹೋಗೋಣ”+ ಅಂತ ಹೇಳ್ತಿದ್ದ. ಈಗ ನಾವು ಪ್ರವಾದಿ ಅಂತ ಹೇಳ್ತೀವಿ, ಹಿಂದಿನ ಕಾಲದಲ್ಲಿ ದಿವ್ಯದೃಷ್ಟಿ ಇರುವವನು ಅಂತ ಹೇಳ್ತಿದ್ರು.)