1 ಅರಸು 7:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಆಮೇಲೆ ಅವನು 10 ತಾಮ್ರದ ಬಂಡಿಗಳನ್ನ*+ ಮಾಡಿದ. ಪ್ರತಿಯೊಂದು ಬಂಡಿ ನಾಲ್ಕು ಮೊಳ ಉದ್ದ, ನಾಲ್ಕು ಮೊಳ ಅಗಲ ಮತ್ತು ಮೂರು ಮೊಳ ಎತ್ರ ಇತ್ತು. 1 ಅರಸು 7:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಅವನು ತಾಮ್ರದ 10 ಬೋಗುಣಿ+ ಮಾಡಿಸಿದ. ಪ್ರತಿಯೊಂದು ಬೋಗುಣಿಯಲ್ಲಿ 40 ಬತ್ ನೀರು ತುಂಬಿಸಬಹುದಿತ್ತು. ಪ್ರತಿಯೊಂದು ಬೋಗುಣಿ ನಾಲ್ಕು ಮೊಳ ಇತ್ತು.* ಒಂದು ಬಂಡಿಗೆ ಒಂದು ಬೋಗುಣಿ ತರ 10 ಬಂಡಿಗೆ 10 ಬೋಗುಣಿ ಇತ್ತು.
27 ಆಮೇಲೆ ಅವನು 10 ತಾಮ್ರದ ಬಂಡಿಗಳನ್ನ*+ ಮಾಡಿದ. ಪ್ರತಿಯೊಂದು ಬಂಡಿ ನಾಲ್ಕು ಮೊಳ ಉದ್ದ, ನಾಲ್ಕು ಮೊಳ ಅಗಲ ಮತ್ತು ಮೂರು ಮೊಳ ಎತ್ರ ಇತ್ತು.
38 ಅವನು ತಾಮ್ರದ 10 ಬೋಗುಣಿ+ ಮಾಡಿಸಿದ. ಪ್ರತಿಯೊಂದು ಬೋಗುಣಿಯಲ್ಲಿ 40 ಬತ್ ನೀರು ತುಂಬಿಸಬಹುದಿತ್ತು. ಪ್ರತಿಯೊಂದು ಬೋಗುಣಿ ನಾಲ್ಕು ಮೊಳ ಇತ್ತು.* ಒಂದು ಬಂಡಿಗೆ ಒಂದು ಬೋಗುಣಿ ತರ 10 ಬಂಡಿಗೆ 10 ಬೋಗುಣಿ ಇತ್ತು.