-
1 ಅರಸು 7:25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಆ ಪಾತ್ರೆನ ತಾಮ್ರದ 12 ಹೋರಿಗಳ+ ಮೇಲೆ ಇಟ್ಟಿದ್ರು. 3 ಹೋರಿ ಉತ್ತರಕ್ಕೆ, 3 ಹೋರಿ ಪಶ್ಚಿಮಕ್ಕೆ, 3 ಹೋರಿ ದಕ್ಷಿಣಕ್ಕೆ ಮತ್ತು 3 ಹೋರಿ ಪೂರ್ವಕ್ಕೆ ಮುಖ ಮಾಡಿದ್ವು. ಆ ಎಲ್ಲ ಹೋರಿಗಳ ಹಿಂಭಾಗ ಒಳಗಡೆಗೆ ಇತ್ತು. ಅವುಗಳ ಬೆನ್ನಿನ ಮೇಲೆ ಆ ತಾಮ್ರದ ಪಾತ್ರೆ ಇತ್ತು.
-