ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 2:13, 14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ನಾನು ನಿನ್ನ ಹತ್ರ ಬುದ್ಧಿವಂತ ಹೂರಾಮಾಬೀಯನ ಕಳಿಸ್ತೀನಿ. ಅವನೊಬ್ಬ ನಿಪುಣ ಕರಕುಶಲಗಾರ.+ 14 ಅವನ ಅಮ್ಮ ದಾನ್‌ ಕುಲದವಳು. ಆದ್ರೆ ಅವನ ಅಪ್ಪ ತೂರಿನವನು. ಹೂರಾಮಾಬೀ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಕಲ್ಲು, ಮರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಮತ್ತು ನೀಲಿ ದಾರ, ಒಳ್ಳೇ ಬಟ್ಟೆ ಹೀಗೆ ಎಲ್ಲ ಕೆಲಸಗಳಲ್ಲಿ ನಿಪುಣ.+ ಅಷ್ಟೇ ಅಲ್ಲ ಅವನಿಗೆ ಎಲ್ಲ ತರದ ಕೆತ್ತನೆ ಕೆಲಸನೂ ಗೊತ್ತು. ಯಾವ ಕೆತ್ತನೆ ಕೆಲಸ ಕೊಟ್ರೂ ಅವನು ಮಾಡ್ತಾನೆ.+ ನಿನ್ನ ಕರಕುಶಲಗಾರರ ಜೊತೆ ಮತ್ತು ನನ್ನ ಒಡೆಯ ನಿನ್ನ ತಂದೆ ದಾವೀದನ ಕರಕುಶಲಗಾರರ ಜೊತೆ ಅವನು ಕೆಲಸ ಮಾಡ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ