27 ಹೆಷ್ಬೋನಿನ ರಾಜನಾಗಿದ್ದ ಸೀಹೋನನ+ ಉಳಿದ ಸಾಮ್ರಾಜ್ಯ ಅಂದ್ರೆ ಕಣಿವೆಯಲ್ಲಿದ್ದ ಬೇತ್-ಹಾರಾಮ್, ಬೇತ್-ನಿಮ್ರಾ,+ ಸುಕ್ಕೋತ್,+ ಚಾಫೋನ್ ಪ್ರದೇಶಗಳು. ಅವ್ರ ಪ್ರದೇಶ ಯೋರ್ದನಿನ ಪೂರ್ವ ಪ್ರದೇಶದಿಂದ ಕಿನ್ನೆರೆತ್ ಸಮುದ್ರದ+ ತನಕ ಇತ್ತು. 28 ಈ ಪ್ರದೇಶದಲ್ಲಿದ್ದ ಪಟ್ಟಣಗಳು ಮತ್ತು ಹಳ್ಳಿಗಳು ಗಾದ್ಯರ ಮನೆತನಗಳಿಗೆ ಸಿಕ್ಕಿದ ಆಸ್ತಿ.