2 ಅರಸು 24:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಆಮೇಲೆ ನೆಬೂಕದ್ನೆಚ್ಚರ ಯೆಹೋವನ ಆಲಯದಲ್ಲಿದ್ದ ಮತ್ತು ರಾಜನ ಅರಮನೆಯ ಖಜಾನೆಯಲ್ಲಿದ್ದ ಎಲ್ಲ ನಿಕ್ಷೇಪಗಳನ್ನ ತಗೊಂಡ.+ ಇಸ್ರಾಯೇಲ್ ರಾಜ ಸೊಲೊಮೋನ ಯೆಹೋವನ ಆಲಯದಲ್ಲಿ ಮಾಡಿಸಿಟ್ಟಿದ್ದ ಎಲ್ಲ ಬಂಗಾರದ ಪಾತ್ರೆಗಳನ್ನ ಅವನು ಚೂರುಚೂರು ಮಾಡಿದ.+ ಇದೆಲ್ಲ ಯೆಹೋವ ಹೇಳಿದ ಹಾಗೇ ನಡಿತು.
13 ಆಮೇಲೆ ನೆಬೂಕದ್ನೆಚ್ಚರ ಯೆಹೋವನ ಆಲಯದಲ್ಲಿದ್ದ ಮತ್ತು ರಾಜನ ಅರಮನೆಯ ಖಜಾನೆಯಲ್ಲಿದ್ದ ಎಲ್ಲ ನಿಕ್ಷೇಪಗಳನ್ನ ತಗೊಂಡ.+ ಇಸ್ರಾಯೇಲ್ ರಾಜ ಸೊಲೊಮೋನ ಯೆಹೋವನ ಆಲಯದಲ್ಲಿ ಮಾಡಿಸಿಟ್ಟಿದ್ದ ಎಲ್ಲ ಬಂಗಾರದ ಪಾತ್ರೆಗಳನ್ನ ಅವನು ಚೂರುಚೂರು ಮಾಡಿದ.+ ಇದೆಲ್ಲ ಯೆಹೋವ ಹೇಳಿದ ಹಾಗೇ ನಡಿತು.