-
1 ಅರಸು 7:48-50ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
48 ಸೊಲೊಮೋನ ಯೆಹೋವನ ಆಲಯಕ್ಕಾಗಿ ಮಾಡಿಸಿದ ಪಾತ್ರೆಗಳು ಯಾವೆಂದ್ರೆ: ಚಿನ್ನದ ಯಜ್ಞವೇದಿ,+ ಅರ್ಪಣೆಯ ರೊಟ್ಟಿಗಳನ್ನ ಇಡೋಕೆ ಚಿನ್ನದ ಮೇಜು,+ 49 ಎಡಭಾಗಕ್ಕೂ ಬಲಭಾಗಕ್ಕೂ ಐದೈದರಂತೆ ಅತಿ ಪವಿತ್ರ ಸ್ಥಳದ ಮುಂದೆ ಇಡೋಕೆ ಶುದ್ಧ ಚಿನ್ನದಿಂದ ಮಾಡಿಸಿದ ದೀಪಸ್ತಂಭಗಳು+ ಮತ್ತು ಚಿನ್ನದಿಂದ ಮಾಡಿಸಿದ ಅರಳಿದ ಹೂಗಳು,+ ದೀಪಗಳು ಮತ್ತು ಚಿಮುಟಗಳು,*+ 50 ಶುದ್ಧ ಚಿನ್ನದಿಂದ ಮಾಡಿಸಿದ ಬೋಗುಣಿಗಳು, ದೀಪಶಾಮಕಗಳು,*+ ಬಟ್ಟಲುಗಳು, ಲೋಟಗಳು+ ಮತ್ತು ಕೆಂಡ ಹಾಕುವ ಪಾತ್ರೆಗಳು,+ ಅತಿ ಪವಿತ್ರ ಸ್ಥಳಕ್ಕಿದ್ದ ಬಾಗಿಲುಗಳಿಗೆ+ ಮತ್ತು ಆಲಯದ ಬಾಗಿಲುಗಳಿಗೆ+ ಚಿನ್ನದ ಆಧಾರಗಳು.
-