8 ಈಗ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ಹುಲ್ಲುಗಾವಲುಗಳಲ್ಲಿ ಕುರಿಕಾಯ್ತಿದ್ದ ನಿನ್ನನ್ನ,+ ನಾನು ಕರ್ಕೊಂಡು ಬಂದು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿ ಮಾಡಿದೆ.+
4 ದೇವರು ಯೆಹೂದನನ್ನ ನಾಯಕನಾಗಿ ಆರಿಸ್ಕೊಂಡನು.+ ಯೆಹೂದ ಕುಲದಲ್ಲಿ ನನ್ನ ತಂದೆ ಮನೆತನವನ್ನ ಆರಿಸ್ಕೊಂಡನು.+ ನಾನು ಸದಾಕಾಲಕ್ಕೂ ಇಸ್ರಾಯೇಲಿನ ರಾಜನಾಗೋ ತರ+ ಇಸ್ರಾಯೇಲ್ ದೇವರಾದ ಯೆಹೋವ ನನ್ನ ತಂದೆಯ ಇಡೀ ಮನೆತನದಲ್ಲಿ ನನ್ನನ್ನ ಆರಿಸ್ಕೊಂಡನು. ನನ್ನ ತಂದೆಯ ಗಂಡು ಮಕ್ಕಳಲ್ಲಿ ನನ್ನನ್ನ ಮೆಚ್ಚಿ ಇಡೀ ಇಸ್ರಾಯೇಲಿನ ಮೇಲೆ ರಾಜನಾಗಿ ಮಾಡಿದನು.+