ದಾನಿಯೇಲ 6:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಆ ಆಜ್ಞೆಗೆ ಸಹಿಹಾಕಿರೋದು ದಾನಿಯೇಲನಿಗೆ ಗೊತ್ತಾದ ತಕ್ಷಣ, ಅವನು ತನ್ನ ಮನೆಗೆ ಹೋದ. ಮಹಡಿಯ ಮೇಲೆ ಇರೋ ಕೋಣೆಯ ಕಿಟಕಿಗಳು ಯೆರೂಸಲೇಮಿನ ಕಡೆ ತೆರೆದಿತ್ತು.+ ಅವನು ಯಾವಾಗ್ಲೂ ಮಾಡ್ತಿದ್ದ ಹಾಗೇ ದಿನಕ್ಕೆ ಮೂರು ಸಾರಿ ಮಂಡಿಯೂರಿ ತನ್ನ ದೇವರಿಗೆ ಪ್ರಾರ್ಥನೆ ಮಾಡಿ ಹೊಗಳಿದ.
10 ಆ ಆಜ್ಞೆಗೆ ಸಹಿಹಾಕಿರೋದು ದಾನಿಯೇಲನಿಗೆ ಗೊತ್ತಾದ ತಕ್ಷಣ, ಅವನು ತನ್ನ ಮನೆಗೆ ಹೋದ. ಮಹಡಿಯ ಮೇಲೆ ಇರೋ ಕೋಣೆಯ ಕಿಟಕಿಗಳು ಯೆರೂಸಲೇಮಿನ ಕಡೆ ತೆರೆದಿತ್ತು.+ ಅವನು ಯಾವಾಗ್ಲೂ ಮಾಡ್ತಿದ್ದ ಹಾಗೇ ದಿನಕ್ಕೆ ಮೂರು ಸಾರಿ ಮಂಡಿಯೂರಿ ತನ್ನ ದೇವರಿಗೆ ಪ್ರಾರ್ಥನೆ ಮಾಡಿ ಹೊಗಳಿದ.