ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 3:10, 11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ನೀತಿವಂತರಿಗೆ ಒಳ್ಳೇದಾಗುತ್ತೆ.

      ಅವ್ರ ಕೆಲಸಗಳಿಗೆ ಒಳ್ಳೇ ಪ್ರತಿಫಲ ಸಿಗುತ್ತೆ ಅಂತ ಅವ್ರಿಗೆ ಹೇಳಿ.+

      11 ಅಯ್ಯೋ ಕೆಟ್ಟವನ ಗತಿಯನ್ನ ಏನು ಹೇಳಲಿ!

      ಅವನಿಗೆ ಕಷ್ಟ ಬರುತ್ತೆ,

      ಅವನು ಬೇರೆಯವ್ರಿಗೆ ಏನು ಮಾಡಿದ್ನೋ ಅದೇ ಅವನಿಗೂ ಆಗುತ್ತೆ!

  • ಯೆಹೆಜ್ಕೇಲ 18:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಪಾಪ ಮಾಡಿದ ವ್ಯಕ್ತಿನೇ ಸಾಯ್ತಾನೆ.+ ಅಪ್ಪ ಮಾಡಿದ ತಪ್ಪಿಗಾಗಿ ಮಗ ಅಪರಾಧಿ ಆಗಲ್ಲ, ಮಗ ಮಾಡಿದ ತಪ್ಪಿಗಾಗಿ ಅಪ್ಪ ಅಪರಾಧಿ ಆಗಲ್ಲ. ನೀತಿವಂತ ನೀತಿಯಿಂದ ನಡಿದದ್ದಕ್ಕೆ ಅವನೇ ಪ್ರತಿಫಲ ಪಡಿತಾನೆ. ಕೆಟ್ಟವ ಕೆಟ್ಟತನ ನಡಿಸಿದ್ದಕ್ಕೆ ಅವನೇ ಶಿಕ್ಷೆ ಅನುಭವಿಸ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ