ಯಾಜಕಕಾಂಡ 26:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ನೀವು ಮೊಂಡುತನದಿಂದ ತೋರಿಸೋ ಅಹಂಕಾರನ ಅಡಗಿಸಿಬಿಡ್ತೀನಿ. ನಿಮ್ಮ ಮೇಲಿರೋ ಆಕಾಶನ ಕಬ್ಬಿಣದ ತರ*+ ಭೂಮಿನ ತಾಮ್ರದ ತರ* ಮಾಡ್ತೀನಿ. ಧರ್ಮೋಪದೇಶಕಾಂಡ 28:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ನಿಮ್ಮ ಮೇಲಿರೋ ಆಕಾಶ ತಾಮ್ರದ ಹಾಗೆ* ಕೆಳಗಿರೋ ಭೂಮಿ ಕಬ್ಬಿಣದ ಹಾಗೆ* ಆಗುತ್ತೆ.+
19 ನೀವು ಮೊಂಡುತನದಿಂದ ತೋರಿಸೋ ಅಹಂಕಾರನ ಅಡಗಿಸಿಬಿಡ್ತೀನಿ. ನಿಮ್ಮ ಮೇಲಿರೋ ಆಕಾಶನ ಕಬ್ಬಿಣದ ತರ*+ ಭೂಮಿನ ತಾಮ್ರದ ತರ* ಮಾಡ್ತೀನಿ.