ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಅರಸು 8:35, 36
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 35 ಅವರು ನಿನ್ನ ವಿರುದ್ಧ ಪಾಪಮಾಡ್ತಾ ಇದ್ದಿದ್ರಿಂದ+ ಆಕಾಶ ಮುಚ್ಚಿಹೋಗಿ ಮಳೆಯಾಗದೆ ಇದ್ದಾಗ+ ನೀನು ಅವ್ರಿಗೆ ದೀನತೆಯ ಪಾಠ ಕಲಿಸಿದ್ರಿಂದ ಅವರು ಈ ಕಡೆ ತಿರುಗಿ ಪ್ರಾರ್ಥಿಸಿದ್ರೆ, ನಿನ್ನ ಹೆಸ್ರನ್ನ ಹೊಗಳಿದ್ರೆ, ತಮ್ಮ ಪಾಪಗಳನ್ನ ಬಿಟ್ಟು ತಿರುಗಿದ್ರೆ+ 36 ಸ್ವರ್ಗದಲ್ಲಿರೋ ನೀನು ನಿನ್ನ ಸೇವಕರಾದ ಇಸ್ರಾಯೇಲ್‌ ಜನ್ರ ಪ್ರಾರ್ಥನೆ ಕೇಳಿ ಅವ್ರ ತಪ್ಪುಗಳನ್ನ ಕ್ಷಮಿಸು. ಯಾಕಂದ್ರೆ ಅವರು ಯಾವ ದಾರೀಲಿ ನಡಿಬೇಕೊ ಆ ಒಳ್ಳೇ ದಾರಿಯನ್ನ ನೀನು ಅವ್ರಿಗೆ ಕಲಿಸ್ತೀಯ.+ ನಿನ್ನ ಜನ್ರಿಗೆ ಆಸ್ತಿಯಾಗಿ ನೀನು ಕೊಟ್ಟಿರೋ ಈ ದೇಶದಲ್ಲಿ ಮಳೆಯಾಗೋ ತರ ಮಾಡು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ