1ಅದು ನ್ಯಾಯಾಧೀಶರು+ ಆಳ್ತಿದ್ದ ಕಾಲ. ಆಗ ಯೆಹೂದ ದೇಶದಲ್ಲಿ ಬರ ಬಂತು. ಯೆಹೂದದ ಬೆತ್ಲೆಹೇಮ್‌ನಲ್ಲಿದ್ದ+ ಒಬ್ಬ ತನ್ನ ಹೆಂಡ್ತಿ, ಇಬ್ರು ಗಂಡು ಮಕ್ಕಳ ಜೊತೆ ಮೋವಾಬ್+ ಪ್ರದೇಶಕ್ಕೆ ಹೋದ.
25 ಸಮಾರ್ಯದಲ್ಲಿ ದೊಡ್ಡ ಬರ+ ಬಂತು. ತುಂಬ ಸಮಯದ ತನಕ ಮುತ್ತಿಗೆ ಹಾಕಿದ್ರಿಂದ ಒಂದು ಕತ್ತೆ ತಲೆಯನ್ನ+ 80 ಬೆಳ್ಳಿ ಶೆಕೆಲಿಗೆ ಮತ್ತು ಎರಡು ಹಿಡಿಯಷ್ಟು* ಪಾರಿವಾಳದ ಹಿಕ್ಕೆಗಳನ್ನ 5 ಬೆಳ್ಳಿ ಶೆಕೆಲಿಗೆ ಮಾರೋ ಪರಿಸ್ಥಿತಿ ಬಂತು.