ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 26:40
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 40 ಆಗ ಅವರೂ ಅವ್ರ ಪೂರ್ವಜರೂ ಪಾಪ ಮಾಡಿದ್ದಾರೆ, ನನಗೆ ದ್ರೋಹ ಮಾಡಿದ್ದಾರೆ+ ಅಂತ ಒಪ್ಕೊಳ್ತಾರೆ.+

  • ಎಜ್ರ 9:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಹೀಗೆ ಪ್ರಾರ್ಥನೆ ಮಾಡ್ದೆ: “ನನ್ನ ದೇವರೇ, ನನಗೆ ನಾಚಿಕೆ ಆಗ್ತಿದೆ. ನಿನಗೆ ಮುಖ ತೋರಿಸೋಕೂ ಬೇಜಾರಾಗ್ತಿದೆ. ನನ್ನ ದೇವರೇ ನಮ್ಮ ಪಾಪಗಳು ತುಂಬ ಜಾಸ್ತಿ ಆಗಿವೆ. ನಮ್ಮ ಅಪರಾಧಗಳು ಹೆಚ್ತಾಹೆಚ್ತಾ ಆಕಾಶ ಮುಟ್ತಿದೆ.+

  • ನೆಹೆಮೀಯ 1:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಹಾಗಾಗಿ ನನ್ನ ಮಾತನ್ನ ಕೇಳು. ನನ್ನ ಕಡೆ ಗಮನಕೊಡು, ಇವತ್ತು ನಾನು ಮಾಡ್ತಿರೋ ಈ ಪ್ರಾರ್ಥನೆ ಕೇಳು. ದಾಸನಾದ ನಾನು ನಿನ್ನ ಸೇವಕರಾಗಿರೋ ಇಸ್ರಾಯೇಲ್ಯರಿಗಾಗಿ ಹಗಲೂರಾತ್ರಿ ನಿನ್ನ ಹತ್ರ ಪ್ರಾರ್ಥನೆ ಮಾಡ್ತಾ ಇದ್ದೀನಿ.+ ಇಸ್ರಾಯೇಲ್ಯರು ನಿನ್ನ ವಿರುದ್ಧ ಮಾಡಿರೋ ಪಾಪಗಳನ್ನ ಒಪ್ಕೊಳ್ತೀನಿ. ನಾನು, ನನ್ನ ತಂದೆ ಮನೆತನದವರು ಕೂಡ ಪಾಪ ಮಾಡಿದ್ದೀವಿ.+

  • ಕೀರ್ತನೆ 106:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ನಮ್ಮ ಪೂರ್ವಜರ ಹಾಗೆ ನಾವೂ ಪಾಪ ಮಾಡಿದ್ದೀವಿ,+

      ತಪ್ಪು ಮಾಡಿದ್ದೀವಿ, ಕೆಟ್ಟದಾಗಿ ನಡ್ಕೊಂಡಿದ್ದೀವಿ.+

  • ದಾನಿಯೇಲ 9:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ನಾವು ಪಾಪ ಮಾಡಿದ್ವಿ, ತಪ್ಪು ಮಾಡಿದ್ವಿ. ಕೆಟ್ಟ ಕೆಲಸಗಳನ್ನ ಮಾಡಿ, ನಿನ್ನ ವಿರುದ್ಧ ದಂಗೆ ಎದ್ವಿ.+ ನಿನ್ನ ಆಜ್ಞೆಗಳನ್ನ, ನಿನ್ನ ನಿಯಮಗಳನ್ನ ಬಿಟ್ಟು ಅಡ್ಡದಾರಿ ಹಿಡಿದ್ವಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ