-
ವಿಮೋಚನಕಾಂಡ 30:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಅವರು ದೇವದರ್ಶನ ಡೇರೆಯೊಳಗೆ ಹೋಗುವಾಗ ಸೇವೆ ಮಾಡೋಕೆ, ಬೆಂಕಿಯಲ್ಲಿ ಅರ್ಪಣೆಗಳನ್ನ ಯೆಹೋವನಿಗೆ ಕೊಡೋಕೆ ಯಜ್ಞವೇದಿಯ ಹತ್ರ ಬರುವಾಗ ಆ ನೀರಿಂದ ತಮ್ಮನ್ನ ಶುದ್ಧ ಮಾಡ್ಕೊಬೇಕು. ಇಲ್ಲಾಂದ್ರೆ ಅವರು ಸಾಯ್ತಾರೆ.
-