1 ಅರಸು 6:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಆಲಯದ ಒಳಗೆ ಬಳಸಿರೋ ದೇವದಾರು ಮರದ ಹಲಗೆ ಮೇಲೆ ದುಂಡಗಿನ ಹಣ್ಣು+ ಮತ್ತು ಅರಳಿದ ಹೂಗಳ ಚಿತ್ರಗಳನ್ನ+ ಕೆತ್ತಿದ್ದರು. ಒಂದೇ ಒಂದು ಕಲ್ಲೂ ಕಾಣದ ಹಾಗೆ ಆಲಯದ ಗೋಡೆಗಳನ್ನ ದೇವದಾರು ಮರದ ಹಲಗೆಗಳಿಂದ ಮುಚ್ಚಿದ್ರು.
18 ಆಲಯದ ಒಳಗೆ ಬಳಸಿರೋ ದೇವದಾರು ಮರದ ಹಲಗೆ ಮೇಲೆ ದುಂಡಗಿನ ಹಣ್ಣು+ ಮತ್ತು ಅರಳಿದ ಹೂಗಳ ಚಿತ್ರಗಳನ್ನ+ ಕೆತ್ತಿದ್ದರು. ಒಂದೇ ಒಂದು ಕಲ್ಲೂ ಕಾಣದ ಹಾಗೆ ಆಲಯದ ಗೋಡೆಗಳನ್ನ ದೇವದಾರು ಮರದ ಹಲಗೆಗಳಿಂದ ಮುಚ್ಚಿದ್ರು.