1 ಅರಸು 7:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯೆಹೋವನ ಆಲಯದ ಒಳಗಿನ ಅಂಗಳ+ ಮತ್ತು ಮಂಟಪದ+ ಸುತ್ತ ಹಾಕಿದ ತರಾನೇ ಮಹಾ ಅಂಗಳದ ಸುತ್ತ ಕತ್ತರಿಸಿದ ಕಲ್ಲುಗಳ ಮೂರು ಸಾಲುಗಳನ್ನ ಮತ್ತು ದೇವದಾರು ಮರದ ತೊಲೆಗಳ ಒಂದು ಸಾಲನ್ನ ಒಂದ್ರ ಮೇಲೆ ಒಂದು ಇಟ್ಟು ಗೋಡೆ ಕಟ್ಟಿದ್ರು.
12 ಯೆಹೋವನ ಆಲಯದ ಒಳಗಿನ ಅಂಗಳ+ ಮತ್ತು ಮಂಟಪದ+ ಸುತ್ತ ಹಾಕಿದ ತರಾನೇ ಮಹಾ ಅಂಗಳದ ಸುತ್ತ ಕತ್ತರಿಸಿದ ಕಲ್ಲುಗಳ ಮೂರು ಸಾಲುಗಳನ್ನ ಮತ್ತು ದೇವದಾರು ಮರದ ತೊಲೆಗಳ ಒಂದು ಸಾಲನ್ನ ಒಂದ್ರ ಮೇಲೆ ಒಂದು ಇಟ್ಟು ಗೋಡೆ ಕಟ್ಟಿದ್ರು.