1 ಅರಸು 7:39 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ಆಮೇಲೆ ಅವನು ಆಲಯದ ಬಲಭಾಗಕ್ಕೆ ಐದು ಬಂಡಿಗಳನ್ನ ಮತ್ತು ಎಡಭಾಗಕ್ಕೆ ಐದು ಬಂಡಿಗಳನ್ನ ಇಟ್ಟ. “ಸಮುದ್ರ” ಅಂತ ಕರೀತಿದ್ದ ತಾಮ್ರದ ಪಾತ್ರೆಯನ್ನ ಅವನು ಆಲಯದ ಬಲಕ್ಕೆ ಅಂದ್ರೆ ದಕ್ಷಿಣ-ಪೂರ್ವಕ್ಕೆ* ಇಟ್ಟ.+
39 ಆಮೇಲೆ ಅವನು ಆಲಯದ ಬಲಭಾಗಕ್ಕೆ ಐದು ಬಂಡಿಗಳನ್ನ ಮತ್ತು ಎಡಭಾಗಕ್ಕೆ ಐದು ಬಂಡಿಗಳನ್ನ ಇಟ್ಟ. “ಸಮುದ್ರ” ಅಂತ ಕರೀತಿದ್ದ ತಾಮ್ರದ ಪಾತ್ರೆಯನ್ನ ಅವನು ಆಲಯದ ಬಲಕ್ಕೆ ಅಂದ್ರೆ ದಕ್ಷಿಣ-ಪೂರ್ವಕ್ಕೆ* ಇಟ್ಟ.+