ಹಗ್ಗಾಯ 1:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 1 ರಾಜ ದಾರ್ಯಾವೆಷ ಆಳ್ತಿದ್ದ ಎರಡ್ನೇ ವರ್ಷದ ಆರನೇ ತಿಂಗಳ ಮೊದಲ್ನೇ ದಿನ ಯೆಹೋವನ ಸಂದೇಶ ಶೆಯಲ್ತಿಯೇಲನ ಮಗನೂ ಯೆಹೂದದ ರಾಜ್ಯಪಾಲನೂ ಆದ ಜೆರುಬ್ಬಾಬೆಲನಿಗೆ+ ಮತ್ತು ಯೆಹೋಚಾದಾಕನ ಮಗನೂ ಮಹಾ ಪುರೋಹಿತನೂ ಆದ ಯೆಹೋಶುವನಿಗೆ ಪ್ರವಾದಿ ಹಗ್ಗಾಯನ*+ ಮೂಲಕ ಬಂತು. ಅದೇನಂದ್ರೆ:
1 ರಾಜ ದಾರ್ಯಾವೆಷ ಆಳ್ತಿದ್ದ ಎರಡ್ನೇ ವರ್ಷದ ಆರನೇ ತಿಂಗಳ ಮೊದಲ್ನೇ ದಿನ ಯೆಹೋವನ ಸಂದೇಶ ಶೆಯಲ್ತಿಯೇಲನ ಮಗನೂ ಯೆಹೂದದ ರಾಜ್ಯಪಾಲನೂ ಆದ ಜೆರುಬ್ಬಾಬೆಲನಿಗೆ+ ಮತ್ತು ಯೆಹೋಚಾದಾಕನ ಮಗನೂ ಮಹಾ ಪುರೋಹಿತನೂ ಆದ ಯೆಹೋಶುವನಿಗೆ ಪ್ರವಾದಿ ಹಗ್ಗಾಯನ*+ ಮೂಲಕ ಬಂತು. ಅದೇನಂದ್ರೆ: