ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಎಜ್ರ 3:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಸತ್ಯ ದೇವರ ಸೇವಕನಾದ ಮೋಶೆಯ ನಿಯಮ ಪುಸ್ತಕದಲ್ಲಿ ಬರೆದಿದ್ದ ಹಾಗೇ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಯೆಹೋಚಾದಾಕನ ಮಗ ಯೆಷೂವ,+ ಅವನ ಜೊತೆ ಇದ್ದ ಪುರೋಹಿತರು, ಶೆಯಲ್ತಿಯೇಲನ+ ಮಗ ಜೆರುಬ್ಬಾಬೆಲ್‌,+ ಅವನ ಸಹೋದರರು ಇಸ್ರಾಯೇಲ್‌ ದೇವರ ಯಜ್ಞವೇದಿಯನ್ನ ಕಟ್ಟಿದ್ರು.+

  • ಎಜ್ರ 3:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಅವರು ಯೆರೂಸಲೇಮಿಗೆ ಬಂದ ಎರಡನೇ ವರ್ಷದ ಎರಡನೇ ತಿಂಗಳಲ್ಲಿ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲ್‌, ಯೆಹೋಚಾದಾಕನ ಮಗ ಯೆಷೂವ, ಅವ್ರ ಉಳಿದ ಸಹೋದರರು, ಪುರೋಹಿತರು, ಲೇವಿಯರು, ಜೊತೆಗೆ ಜೈಲಿಂದ ಯೆರೂಸಲೇಮಿಗೆ ವಾಪಸ್‌ ಬಂದ ಬೇರೆ ಎಲ್ಲ ಜನ+ ಆಲಯದ ಕೆಲಸ ಶುರು ಮಾಡಿದ್ರು. ಯೆಹೋವನ ಆಲಯ ಕಟ್ಟೋ ಕೆಲಸದ ಮೇಲ್ವಿಚಾರಣೆ ಮಾಡೋಕೆ 20 ವರ್ಷ, ಅದಕ್ಕಿಂತ ಜಾಸ್ತಿ ವಯಸ್ಸಿನ ಲೇವಿಯರನ್ನ ಮೇಲ್ವಿಚಾರಕರಾಗಿ ನೇಮಿಸಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ