3 ಅದೇ ಸಮಯಕ್ಕೆ, ನದಿಯ ಈ ಕಡೆಯ ಪ್ರದೇಶಗಳ ರಾಜ್ಯಪಾಲನಾಗಿದ್ದ ತತ್ತೆನೈ, ಶೆತರ್-ಬೋಜೆನೈ ಮತ್ತು ಅವ್ರ ಜೊತೆ ಕೆಲ್ಸ ಮಾಡ್ತಿದ್ದ ಗಂಡಸ್ರು ಅಲ್ಲಿಗೆ ಬಂದು “ಈ ಆಲಯ ಕಟ್ಟೋಕೆ, ಈ ನಿರ್ಮಾಣ ಕೆಲಸವನ್ನ ಪೂರ್ತಿ ಮಾಡೋಕೆ ನಿಮಗೆ ಅಪ್ಪಣೆ ಕೊಟ್ಟವ್ರು ಯಾರು?” ಅಂತ ಕೇಳಿ 4 “ಈ ಕಟ್ಟಡ ಕಟ್ಟೋದ್ರಲ್ಲಿ ಯಾರೆಲ್ಲ ಇದ್ದಾರೆ? ಅವ್ರ ಹೆಸ್ರು ಹೇಳಿ” ಅಂದ್ರು.