-
2 ಅರಸು 25:8, 9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಬಾಬೆಲಿನ ರಾಜ ನೆಬೂಕದ್ನೆಚ್ಚರ ಆಳ್ತಿದ್ದ 19ನೇ ವರ್ಷದ ಐದನೇ ತಿಂಗಳಿನ ಏಳನೇ ದಿನದಲ್ಲಿ ಅವನ ಸೇವಕನೂ ಕಾವಲುಗಾರರ ಮುಖ್ಯಸ್ಥನೂ ಆಗಿದ್ದ ನೆಬೂಜರದಾನ+ ಯೆರೂಸಲೇಮಿಗೆ ಬಂದ.+ 9 ಅವನು ಯೆಹೋವನ ಆಲಯವನ್ನ,+ ರಾಜನ ಅರಮನೆಯನ್ನ,+ ಯೆರೂಸಲೇಮಿನಲ್ಲಿದ್ದ ಎಲ್ಲ ಮನೆಗಳನ್ನ ಸುಟ್ಟುಹಾಕಿದ.+ ಅಷ್ಟೇ ಅಲ್ಲ ಆ ಪಟ್ಟಣದಲ್ಲಿದ್ದ ಎಲ್ಲ ಮುಖ್ಯ ವ್ಯಕ್ತಿಗಳ ಮನೆಗಳನ್ನ ಸಹ ಸುಟ್ಟುಹಾಕಿದ.+
-