-
2 ಪೂರ್ವಕಾಲವೃತ್ತಾಂತ 36:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ನೆಬೂಕದ್ನೆಚ್ಚರ ಯೆಹೋವನ ಆಲಯದಿಂದ ಕೆಲವು ಪಾತ್ರೆಗಳನ್ನ ಬಾಬೆಲಿಗೆ ತಗೊಂಡು ಹೋಗಿ ತನ್ನ ಅರಮನೆಯಲ್ಲಿ ಇಟ್ಟುಕೊಂಡ.+
-
-
2 ಪೂರ್ವಕಾಲವೃತ್ತಾಂತ 36:18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಸತ್ಯ ದೇವರ ಆಲಯದಲ್ಲಿದ್ದ ಚಿಕ್ಕ ದೊಡ್ಡ ಹೀಗೆ ಎಲ್ಲ ಪಾತ್ರೆಗಳನ್ನ, ಯೆಹೋವನ ಆಲಯದಲ್ಲಿದ್ದ ನಿಕ್ಷೇಪಗಳನ್ನ, ರಾಜನ ಮತ್ತು ಅವನ ಅಧಿಕಾರಿಗಳ ನಿಕ್ಷೇಪಗಳನ್ನ ಕಸ್ದೀಯರ ರಾಜ ಬಾಬೆಲಿಗೆ ತಗೊಂಡು ಹೋದ.+
-