-
ಎಜ್ರ 1:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಹೀಗೆ ಚಿನ್ನ ಬೆಳ್ಳಿಯ ಒಟ್ಟು ಪಾತ್ರೆಗಳು 5,400. ಬಾಬೆಲಲ್ಲಿ ಕೈದಿಗಳಾಗಿದ್ದ ಜನ+ ಯೆರೂಸಲೇಮಿಗೆ ವಾಪಸ್ ಹೋಗ್ತಿದ್ದ ಸಮಯದಲ್ಲಿ ಈ ಪಾತ್ರೆಗಳನ್ನ ಶೆಷ್ಬಚ್ಚರ ತನ್ನ ಜೊತೆ ತಗೊಂಡು ಹೋದ.
-