-
ಎಜ್ರ 4:23, 24ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ರಾಜ ಅರ್ತಷಸ್ತನ ಪತ್ರವನ್ನ ರೆಹೂಮನ, ಬರಹಗಾರ ಶಿಂಷೈಯ, ಅವ್ರ ಜೊತೆ ಕೆಲಸಗಾರರ ಮುಂದೆ ಓದಲಾಯ್ತು. ತಕ್ಷಣ ಯೆರೂಸಲೇಮಲ್ಲಿದ್ದ ಯೆಹೂದ್ಯರ ಹತ್ರ ಹೋಗಿ ಅವ್ರ ಮೇಲೆ ಒತ್ತಡ ಹಾಕಿ ಕೆಲ್ಸ ನಿಲ್ಲಿಸಿದ್ರು. 24 ಅವತ್ತು ನಿಂತುಹೋದ ಯೆರೂಸಲೇಮಿನ ದೇವಾಲಯದ ಕೆಲಸ ಪರ್ಶಿಯ ರಾಜ ದಾರ್ಯಾವೆಷ ಆಳ್ತಿದ್ದ ಎರಡನೇ ವರ್ಷದ ತನಕ ಶುರುವಾಗ್ಲೇ ಇಲ್ಲ.+
-