ಯೆಶಾಯ 44:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಕೋರೆಷನ+ ಬಗ್ಗೆ ‘ಇವನು ನನ್ನ ಮಂದೆಯನ್ನ ಕಾಯೋ ಕುರುಬ,ಇವನು ನನ್ನ ಪ್ರತಿಯೊಂದು ಆಸೆಯನ್ನ ನಿಜ ಮಾಡ್ತಾನೆ’ ಅಂತ ಹೇಳುವವನು ನಾನೇ.+ ಯೆರೂಸಲೇಮ್ ಪಟ್ಟಣದ ಬಗ್ಗೆ ‘ಅದನ್ನ ಮತ್ತೆ ಕಟ್ಟಲಾಗುತ್ತೆ’ ಅಂತ ಹೇಳುವವನುದೇವಾಲಯದ ಬಗ್ಗೆ ‘ನಿನ್ನ ಅಡಿಪಾಯವನ್ನ ಹಾಕಲಾಗುತ್ತೆ’ ಅಂತ ಹೇಳುವವನು ನಾನೇ.”+
28 ಕೋರೆಷನ+ ಬಗ್ಗೆ ‘ಇವನು ನನ್ನ ಮಂದೆಯನ್ನ ಕಾಯೋ ಕುರುಬ,ಇವನು ನನ್ನ ಪ್ರತಿಯೊಂದು ಆಸೆಯನ್ನ ನಿಜ ಮಾಡ್ತಾನೆ’ ಅಂತ ಹೇಳುವವನು ನಾನೇ.+ ಯೆರೂಸಲೇಮ್ ಪಟ್ಟಣದ ಬಗ್ಗೆ ‘ಅದನ್ನ ಮತ್ತೆ ಕಟ್ಟಲಾಗುತ್ತೆ’ ಅಂತ ಹೇಳುವವನುದೇವಾಲಯದ ಬಗ್ಗೆ ‘ನಿನ್ನ ಅಡಿಪಾಯವನ್ನ ಹಾಕಲಾಗುತ್ತೆ’ ಅಂತ ಹೇಳುವವನು ನಾನೇ.”+