ನೆಹೆಮೀಯ 3:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಓಫೇಲ್+ ಬೆಟ್ಟದಲ್ಲಿ ವಾಸವಿದ್ದ ದೇವಾಲಯದ ಸೇವಕರು*+ ಪೂರ್ವಕ್ಕಿದ್ದ ‘ನೀರು ಬಾಗಿಲ’+ ಮುಂದಿನ ತನಕ, ಚಾಚ್ಕೊಂಡಿರೋ ಕೋಟೆ ತನಕ ಕಟ್ಟಿದ್ರು. ನೆಹೆಮೀಯ 12:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ಇವ್ರೆಲ್ಲ ‘ಬುಗ್ಗೆ ಬಾಗಿಲಿಂದ’+ ನೇರವಾಗಿ ಮುಂದೆ ನಡಿತಾ ದಾವೀದಪಟ್ಟಣದ+ ಮೆಟ್ಟಿಲುಗಳನ್ನ+ ದಾಟಿ ದಾವೀದನ ಅರಮನೆ ಮುಂದಿದ್ದ ದಿಬ್ಬ ಹತ್ತಿ ಪೂರ್ವಕ್ಕಿದ್ದ ‘ನೀರು ಬಾಗಿಲಿನ+ ತನಕ’ ಹೋದ್ರು.
26 ಓಫೇಲ್+ ಬೆಟ್ಟದಲ್ಲಿ ವಾಸವಿದ್ದ ದೇವಾಲಯದ ಸೇವಕರು*+ ಪೂರ್ವಕ್ಕಿದ್ದ ‘ನೀರು ಬಾಗಿಲ’+ ಮುಂದಿನ ತನಕ, ಚಾಚ್ಕೊಂಡಿರೋ ಕೋಟೆ ತನಕ ಕಟ್ಟಿದ್ರು.
37 ಇವ್ರೆಲ್ಲ ‘ಬುಗ್ಗೆ ಬಾಗಿಲಿಂದ’+ ನೇರವಾಗಿ ಮುಂದೆ ನಡಿತಾ ದಾವೀದಪಟ್ಟಣದ+ ಮೆಟ್ಟಿಲುಗಳನ್ನ+ ದಾಟಿ ದಾವೀದನ ಅರಮನೆ ಮುಂದಿದ್ದ ದಿಬ್ಬ ಹತ್ತಿ ಪೂರ್ವಕ್ಕಿದ್ದ ‘ನೀರು ಬಾಗಿಲಿನ+ ತನಕ’ ಹೋದ್ರು.