ಆದಿಕಾಂಡ 6:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಇದು ನೋಹನ ಚರಿತ್ರೆ. ನೋಹ ನೀತಿವಂತ ಆಗಿದ್ದ.+ ತನ್ನ ಕಾಲದಲ್ಲಿದ್ದ ಜನ್ರ ತರ ಇರಲಿಲ್ಲ, ತಪ್ಪೇ ಮಾಡದೆ ಜೀವಿಸ್ತಿದ್ದ.* ನೋಹ ಸತ್ಯ ದೇವರಿಗೆ ಇಷ್ಟ ಆಗೋ ತರ ನಡೆದ.+
9 ಇದು ನೋಹನ ಚರಿತ್ರೆ. ನೋಹ ನೀತಿವಂತ ಆಗಿದ್ದ.+ ತನ್ನ ಕಾಲದಲ್ಲಿದ್ದ ಜನ್ರ ತರ ಇರಲಿಲ್ಲ, ತಪ್ಪೇ ಮಾಡದೆ ಜೀವಿಸ್ತಿದ್ದ.* ನೋಹ ಸತ್ಯ ದೇವರಿಗೆ ಇಷ್ಟ ಆಗೋ ತರ ನಡೆದ.+