10 ಆಗ ಸ್ವರ್ಗದಲ್ಲಿ ಒಂದು ಧ್ವನಿ ಜೋರಾಗಿ ಕೇಳಿಸ್ತು. ಅದೇನಂದ್ರೆ:
“ಈಗ ನಮ್ಮ ದೇವರು ರಕ್ಷಣೆ ತಂದಿದ್ದಾನೆ.+ ದೇವರ ಶಕ್ತಿಗೆ ಜಯ ಸಿಕ್ಕಿದೆ. ದೇವರ ಆಳ್ವಿಕೆ ಶುರು ಆಗಿದೆ.+ ಕ್ರಿಸ್ತನ ಅಧಿಕಾರ ಶುರು ಆಗಿದೆ. ಯಾಕಂದ್ರೆ ಹಗಲೂರಾತ್ರಿ ನಮ್ಮ ದೇವರ ಮುಂದೆ ನಮ್ಮ ಸಹೋದರರ ಬಗ್ಗೆ ದೂರು ಹೇಳ್ತಿದ್ದ ಆ ಚಾಡಿಕೋರನನ್ನ+ ಕೆಳಗೆ ತಳ್ಳಿಬಿಟ್ಟಿದ್ದಾರೆ!