-
ಆದಿಕಾಂಡ 26:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಆಮೇಲೆ ಇಸಾಕ ಆ ದೇಶದಲ್ಲಿ ವ್ಯವಸಾಯ ಮಾಡೋಕೆ ಶುರು ಮಾಡ್ದ. ಆ ವರ್ಷ ಅವನು ಬಿತ್ತಿದ್ದಕ್ಕಿಂತ 100 ಪಟ್ಟು ಹೆಚ್ಚು ಬೆಳೆ ಕೊಯ್ದ. ಯಾಕಂದ್ರೆ ಯೆಹೋವ ಅವನನ್ನ ಆಶೀರ್ವದಿಸ್ತಿದ್ದನು.+
-