-
ಯೋಬ 8:13, 14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ದೇವರನ್ನ ಮರೆತಿರೋ ಜನ್ರಿಗೆಲ್ಲ ಇದೇ ಗತಿ,
ದೇವರನ್ನ ಬಿಟ್ಟುಬಿಟ್ಟವನು* ಇಟ್ಟಿರೋ ನಿರೀಕ್ಷೆ ನುಚ್ಚುನೂರಾಗುತ್ತೆ.
14 ಅವನು ಯಾವುದ್ರ ಮೇಲೆ ನಂಬಿಕೆ ಇಟ್ಟಿದ್ದಾನೋ ಅದು ಜೇಡರ ಬಲೆ ತರ ದುರ್ಬಲ,
ಹಾಗಾಗಿ ಅವನ ಭರವಸೆ ಸುಳ್ಳಾಗುತ್ತೆ.
-
-
ಯೋಬ 11:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಆದ್ರೆ ಕೆಟ್ಟವ್ರಿಗೆ ಕಣ್ಣು ಮಂಜಾಗುತ್ತೆ,
ತಪ್ಪಿಸ್ಕೊಂಡು ಹೋಗೋಕೆ ಅವ್ರಿಗೆ ದಾರಿನೇ ಕಾಣಲ್ಲ,
ಅವ್ರಿಗೆ ಸಾವು ಬಿಟ್ರೆ ಬೇರೆ ದಾರಿನೇ ಇಲ್ಲ.”+
-