-
ಯೋಬ 5:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಮೂರ್ಖ ಕೊಯ್ದ ಬೆಳೆಯನ್ನ ಹಸಿದವನು ತಿಂತಾನೆ,
ಅದು ಮುಳ್ಳುಗಳ ಮಧ್ಯ ಇದ್ರೂ ತಗೊಂಡು ತಿಂತಾನೆ,
ಮೂರ್ಖನ, ಅವನ ಮಕ್ಕಳ ಆಸ್ತಿಪಾಸ್ತಿ ಬೇರೆಯವ್ರ ಪಾಲಾಗುತ್ತೆ.
-
-
ಯೋಬ 22:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ನಿನ್ನ ಕೆಟ್ಟತನ ತುಂಬಿ ತುಳುಕ್ತಾ ಇರೋದ್ರಿಂದ
ಲೆಕ್ಕ ಇಲ್ಲದಷ್ಟು ತಪ್ಪು ಮಾಡಿರೋದ್ರಿಂದ
ದೇವರು ನಿನಗೆ ಶಿಕ್ಷೆ ಕೊಟ್ಟಿದ್ದಾನೆ.+
-
-
ಯೋಬ 22:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಅದಕ್ಕೇ ನಿನ್ನ ಸುತ್ತ ಅಪಾಯ ಸುತ್ಕೊಂಡಿದೆ,+
ಅಚಾನಕ್ಕಾಗಿ ದಿಗಿಲು ಬಡಿದು ನೀನು ನಡುಗಿ ಹೋಗಿದ್ದೀಯ.
-