-
ಯೋಬ 15:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಭಯಾನಕ ಸದ್ದು ಅವರ ಕಿವಿಗೆ ಬೀಳುತ್ತೆ,+
ನೆಮ್ಮದಿಯಿಂದ ಇರುವಾಗ ಲೂಟಿಗಾರರು ದಾಳಿ ಮಾಡ್ತಾರೆ.
-
-
ಯೋಬ 20:25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಅವನು ತನ್ನ ಬೆನ್ನಿಂದ ಬಾಣ ಹೊರಗೆ ಎಳಿತಾನೆ,
ಪಳಪಳ ಅನ್ನೋ ಆಯುಧವನ್ನ ಪಿತ್ತಕೋಶದಿಂದ ಎಳೆದು ತೆಗಿತಾನೆ,
ಭಯ ಅವನನ್ನ ಮುತ್ತಿಕೊಳ್ಳುತ್ತೆ.+
-