ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 8:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಆಮೇಲೆ ನೋಹ ಯೆಹೋವನಿಗಾಗಿ ಯಜ್ಞವೇದಿ+ ಕಟ್ಟಿದ. ಶುದ್ಧ ಪ್ರಾಣಿಗಳಿಂದ, ಶುದ್ಧ ಪಕ್ಷಿಗಳಿಂದ+ ಕೆಲವನ್ನ ಅದ್ರ ಮೇಲೆ ಸರ್ವಾಂಗಹೋಮ ಬಲಿಯಾಗಿ ಕೊಟ್ಟ.+

  • ಆದಿಕಾಂಡ 12:7, 8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಆಮೇಲೆ ಯೆಹೋವ ಅಬ್ರಾಮನಿಗೆ ಕಾಣಿಸ್ಕೊಂಡು “ನಾನು ಈ ದೇಶವನ್ನ ನಿನ್ನ ಸಂತಾನಕ್ಕೆ+ ಕೊಡ್ತೀನಿ”+ ಅಂದನು. ಹಾಗಾಗಿ ಅಬ್ರಾಮ ತನಗೆ ಕಾಣಿಸ್ಕೊಂಡ ಯೆಹೋವನಿಗೆ ಆ ಸ್ಥಳದಲ್ಲಿ ಯಜ್ಞವೇದಿ ಕಟ್ಟಿದ. 8 ಆಮೇಲೆ ಅಲ್ಲಿಂದ ಅವನು ಬೆತೆಲಿನ+ ಪೂರ್ವ ದಿಕ್ಕಲ್ಲಿದ್ದ ಬೆಟ್ಟ ಪ್ರದೇಶಕ್ಕೆ ಹೋಗಿ ಅಲ್ಲಿ ಡೇರೆ ಹಾಕಿದ. ಅಲ್ಲಿಂದ ಪಶ್ಚಿಮಕ್ಕೆ ಬೆತೆಲ್‌ ಪಟ್ಟಣ ಇತ್ತು, ಪೂರ್ವಕ್ಕೆ ಆಯಿ+ ಪಟ್ಟಣ ಇತ್ತು. ಅಲ್ಲಿ ಅವನು ಯೆಹೋವನಿಗಾಗಿ ಒಂದು ಯಜ್ಞವೇದಿ ಕಟ್ಟಿ+ ಯೆಹೋವನ ಹೆಸ್ರನ್ನ ಸ್ತುತಿಸೋಕೆ ಆರಂಭಿಸಿದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ