-
ಹಬಕ್ಕೂಕ 1:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಯಾಕೆ ಈ ಕೆಟ್ಟ ಕೆಲಸಗಳು ನನ್ನ ಕಣ್ಣಿಗೆ ಬೀಳೋ ತರ ಮಾಡ್ತೀಯ?
ಯಾಕೆ ದೌರ್ಜನ್ಯ ನೋಡಿನೂ ನೋಡದ ಹಾಗಿದ್ದೀಯ?
ಯಾಕೆ ಹಿಂಸೆ ಮತ್ತು ಸುಲಿಗೆ ನನ್ನ ಕಣ್ಮುಂದೆನೇ ಇದೆ?
ಯಾಕೆ ಜಗಳ ಮತ್ತು ಯುದ್ಧಗಳು ನಡಿತಾನೇ ಇದೆ?
-