ಹಬಕ್ಕೂಕ 1:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೆಹೋವನೇ, ಇನ್ನೂ ಎಷ್ಟು ದಿನ ನಾನು ನಿನ್ನ ಹತ್ರ ಸಹಾಯಕ್ಕಾಗಿ ಬೇಡಬೇಕು? ನನ್ನ ಪ್ರಾರ್ಥನೆನ ನೀನು ಯಾವಾಗ ಕೇಳಿಸ್ಕೊಳ್ತೀಯ?+ ಹಿಂಸೆಯಿಂದ ನನ್ನನ್ನ ಬಿಡಿಸೋಕೆ ಎಲ್ಲಿ ತನಕ ನಾನು ನಿನ್ನ ಹತ್ರ ಬೇಡ್ತಾನೇ ಇರಬೇಕು? ನೀನು ಯಾವಾಗ ಈ ವಿಷ್ಯದ ಕಡೆ ಗಮನ ಕೊಡ್ತೀಯ?*+
2 ಯೆಹೋವನೇ, ಇನ್ನೂ ಎಷ್ಟು ದಿನ ನಾನು ನಿನ್ನ ಹತ್ರ ಸಹಾಯಕ್ಕಾಗಿ ಬೇಡಬೇಕು? ನನ್ನ ಪ್ರಾರ್ಥನೆನ ನೀನು ಯಾವಾಗ ಕೇಳಿಸ್ಕೊಳ್ತೀಯ?+ ಹಿಂಸೆಯಿಂದ ನನ್ನನ್ನ ಬಿಡಿಸೋಕೆ ಎಲ್ಲಿ ತನಕ ನಾನು ನಿನ್ನ ಹತ್ರ ಬೇಡ್ತಾನೇ ಇರಬೇಕು? ನೀನು ಯಾವಾಗ ಈ ವಿಷ್ಯದ ಕಡೆ ಗಮನ ಕೊಡ್ತೀಯ?*+