ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 19:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ನಿಮಗೆ ಆಸ್ತಿ ಸಿಕ್ಕಾಗ ನಿಮ್ಮ ಪೂರ್ವಜರು ಹಾಕಿದ ಗಡಿ ಸರಿಸಿ* ನಿಮ್ಮ ಅಕ್ಕಪಕ್ಕದವರ ಆಸ್ತಿ ಒಳಗೆ ಹಾಕಬಾರದು.+

  • ಧರ್ಮೋಪದೇಶಕಾಂಡ 27:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ‘ನೆರೆಯವನ ಜಮೀನಿನ ಗಡಿ ಸರಿಸುವವನಿಗೆ* ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

  • ಜ್ಞಾನೋಕ್ತಿ 23:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಪೂರ್ವಜರು ಹಾಕಿದ ಗಡಿಯನ್ನ ಸರಿಸಬೇಡ,+

      ಅನಾಥರ* ಹೊಲವನ್ನ ಕಿತ್ಕೋಬೇಡ.

  • ಹೋಶೇಯ 5:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಯೆಹೂದದ ಅಧಿಕಾರಿಗಳು ಗಡಿಯನ್ನ ಸರಿಸುವವ್ರ ತರ ಇದ್ದಾರೆ.+

      ನಾನು ನನ್ನ ಕೋಪಾಗ್ನಿಯನ್ನ ನೀರಿನ ತರ ಅವ್ರ ಮೇಲೆ ಸುರಿದುಬಿಡ್ತೀನಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ