ಧರ್ಮೋಪದೇಶಕಾಂಡ 24:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನ್ಯಾಯವಿಚಾರಣೆ ಮಾಡುವಾಗ ನಿಮ್ಮ ಮಧ್ಯ ವಾಸಿಸೋ ವಿದೇಶಿಯರಿಗೆ, ಅನಾಥ ಮಕ್ಕಳಿಗೆ*+ ಅನ್ಯಾಯವಾಗಿ ತೀರ್ಪು ಕೊಡಬಾರದು. ವಿಧವೆಗೆ ಸಾಲ ಕೊಡುವಾಗ ಅವಳ ಬಟ್ಟೆ ಅಡ ಇಟ್ಕೊಬಾರದು.+
17 ನ್ಯಾಯವಿಚಾರಣೆ ಮಾಡುವಾಗ ನಿಮ್ಮ ಮಧ್ಯ ವಾಸಿಸೋ ವಿದೇಶಿಯರಿಗೆ, ಅನಾಥ ಮಕ್ಕಳಿಗೆ*+ ಅನ್ಯಾಯವಾಗಿ ತೀರ್ಪು ಕೊಡಬಾರದು. ವಿಧವೆಗೆ ಸಾಲ ಕೊಡುವಾಗ ಅವಳ ಬಟ್ಟೆ ಅಡ ಇಟ್ಕೊಬಾರದು.+