ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 109:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಯಾಕಂದ್ರೆ ಆ ದುಷ್ಟ ಬೇರೆಯವರಿಗೆ ದಯೆ* ತೋರಿಸೋಕೆ ಮರೆತುಬಿಟ್ಟ,+

      ಬದಲಾಗಿ, ದೌರ್ಜನ್ಯ ಆದವನನ್ನ, ಬಡವನನ್ನ ಮತ್ತು ಕುಗ್ಗಿಹೋದವನನ್ನ

      ಕೊಲ್ಲೋಕೆ+ ಅಟ್ಟಿಸಿಕೊಂಡು ಹೋದ.+

  • ಜ್ಞಾನೋಕ್ತಿ 22:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಬಡವನಿಗೆ ಮೋಸ ಮಾಡಿ ಆಸ್ತಿ ಕೂಡಿಸ್ಕೊಳ್ಳುವವನು+

      ಶ್ರೀಮಂತನಿಗೆ ಉಡುಗೊರೆ ಕೊಡುವವನು

      ಇಬ್ರೂ ಬಡತನ ಅನುಭವಿಸ್ತಾರೆ.

  • ಯೆಶಾಯ 10:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಹಾನಿಕರ ನಿಯಮಗಳನ್ನ ಮಾಡುವವರ,+

      ಹೊರೆಯಾಗೋ ಆಜ್ಞೆಗಳನ್ನ ಸಿದ್ಧಪಡಿಸುವವರ ಗತಿಯನ್ನ ಏನು ಹೇಳಲಿ.

       2 ಬಡವ್ರಿಗೆ ಸಿಗಬೇಕಾದ ಕಾನೂನುಬದ್ಧ ಹಕ್ಕನ್ನ ಕೊಡೋಕೆ ಒಪ್ಪದವರ,

      ನನ್ನ ಜನ್ರಲ್ಲಿರೋ ದೀನರಿಗೆ ನ್ಯಾಯ ಸಿಗದ ಹಾಗೆ ಮಾಡುವವರ,+

      ವಿಧವೆಯರ ಆಸ್ತಿ ನುಂಗಿ, ತಂದೆಯಿಲ್ಲದ ಮಕ್ಕಳನ್ನ* ಕೊಳ್ಳೆ ಹೊಡೆಯುವವರ+ ಗತಿಯನ್ನ ಏನು ಹೇಳಲಿ.

  • ಯಾಕೋಬ 5:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ನೋಡಿ, ನಿಮ್ಮ ಹೊಲದಲ್ಲಿ ಕಟಾವು ಮಾಡಿದ ಕೆಲಸಗಾರರಿಗೆ ಕೊಡಬೇಕಾದ ಕೂಲಿಯನ್ನ ನೀವು ಕೊಡಲಿಲ್ಲ. ಆ ಕೂಲಿ ನಿಮ್ಮ ವಿರುದ್ಧ ಕೂಗ್ತಿದೆ. ಕೆಲಸಗಾರರು ಸಹಾಯಕ್ಕಾಗಿ ಗೋಳಾಡ್ತಾ ಇರೋದು ಸೈನ್ಯಗಳ ದೇವರಾದ ಯೆಹೋವನ* ಕಿವಿಗೆ ಬಿದ್ದಿದೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ