ಪ್ರಸಂಗಿ 4:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಭೂಮಿ ಮೇಲೆ* ನಡಿತಿರೋ ಎಲ್ಲ ದಬ್ಬಾಳಿಕೆ ಕಡೆ ನಾನು ಮತ್ತೆ ಗಮನ ಹರಿಸಿದೆ. ದಬ್ಬಾಳಿಕೆಗೆ ಒಳಗಾದವರು ಕಣ್ಣೀರಿಡೋದನ್ನ ನೋಡಿದೆ, ಅವ್ರನ್ನ ಸಮಾಧಾನ ಮಾಡುವವರು ಯಾರೂ ಇರಲಿಲ್ಲ.+ ಅವ್ರ ಮೇಲೆ ದಬ್ಬಾಳಿಕೆ ಮಾಡುವವ್ರಿಗೆ ಅಧಿಕಾರ ಬಲ ಇದ್ದಿದ್ರಿಂದ ಯಾರೂ ಅವ್ರನ್ನ ಸಮಾಧಾನ ಮಾಡ್ತಾ ಇರಲಿಲ್ಲ.
4 ಭೂಮಿ ಮೇಲೆ* ನಡಿತಿರೋ ಎಲ್ಲ ದಬ್ಬಾಳಿಕೆ ಕಡೆ ನಾನು ಮತ್ತೆ ಗಮನ ಹರಿಸಿದೆ. ದಬ್ಬಾಳಿಕೆಗೆ ಒಳಗಾದವರು ಕಣ್ಣೀರಿಡೋದನ್ನ ನೋಡಿದೆ, ಅವ್ರನ್ನ ಸಮಾಧಾನ ಮಾಡುವವರು ಯಾರೂ ಇರಲಿಲ್ಲ.+ ಅವ್ರ ಮೇಲೆ ದಬ್ಬಾಳಿಕೆ ಮಾಡುವವ್ರಿಗೆ ಅಧಿಕಾರ ಬಲ ಇದ್ದಿದ್ರಿಂದ ಯಾರೂ ಅವ್ರನ್ನ ಸಮಾಧಾನ ಮಾಡ್ತಾ ಇರಲಿಲ್ಲ.