ಜ್ಞಾನೋಕ್ತಿ 7:8-10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಅವನು ಆ ಹೆಂಗಸು ಇರೋ ಬೀದಿಗೆ ಹೋದ,ಅವಳ ಮನೆ ಕಡೆ ಹೆಜ್ಜೆ ಹಾಕಿದ. 9 ಆಗ ಸಂಜೆ ಆಗಿತ್ತು, ಸೂರ್ಯ ಮುಳುಗಿತ್ತು,+ಕತ್ತಲಾಗ್ತಾ ಇತ್ತು, ರಾತ್ರಿ ಆಗ್ತಾ ಇತ್ತು. 10 ನಾನು ನೋಡ್ತಾ ಇದ್ದೆ, ಒಬ್ಬಳು ಆ ಯುವಕನ ಹತ್ರ ಬಂದಳು,ಅವಳು ವೇಶ್ಯೆ ತರ ಬಟ್ಟೆ ಹಾಕೊಂಡಿದ್ದಳು,+ ಅವಳ ಹೃದಯದಲ್ಲಿ ಮೋಸ ತುಂಬಿತ್ತು.
8 ಅವನು ಆ ಹೆಂಗಸು ಇರೋ ಬೀದಿಗೆ ಹೋದ,ಅವಳ ಮನೆ ಕಡೆ ಹೆಜ್ಜೆ ಹಾಕಿದ. 9 ಆಗ ಸಂಜೆ ಆಗಿತ್ತು, ಸೂರ್ಯ ಮುಳುಗಿತ್ತು,+ಕತ್ತಲಾಗ್ತಾ ಇತ್ತು, ರಾತ್ರಿ ಆಗ್ತಾ ಇತ್ತು. 10 ನಾನು ನೋಡ್ತಾ ಇದ್ದೆ, ಒಬ್ಬಳು ಆ ಯುವಕನ ಹತ್ರ ಬಂದಳು,ಅವಳು ವೇಶ್ಯೆ ತರ ಬಟ್ಟೆ ಹಾಕೊಂಡಿದ್ದಳು,+ ಅವಳ ಹೃದಯದಲ್ಲಿ ಮೋಸ ತುಂಬಿತ್ತು.