13 ಮೂರ್ಖರಿಗೂ ಅವ್ರ ಹಿಂದೆ ಹೋಗೋರಿಗೂ
ಅವ್ರ ಪೊಳ್ಳು ಮಾತುಗಳಲ್ಲಿ ಖುಷಿಪಡೋರಿಗೂ ಇದೇ ಗತಿ ಆಗುತ್ತೆ.+ (ಸೆಲಾ)
14 ಕುರಿಗಳನ್ನ ಕಡಿಯೋಕೆ ತಗೊಂಡು ಹೋಗೋ ತರ,
ಅವ್ರನ್ನ ಸಮಾಧಿಗೆ ಒಪ್ಪಿಸಲಾಗುತ್ತೆ.
ಸಾವು ಅವ್ರನ್ನ ಕಾಯುತ್ತೆ.
ಬೆಳಗ್ಗೆ ನೀತಿವಂತರು ಅವ್ರ ಮೇಲೆ ಆಳ್ವಿಕೆ ಮಾಡ್ತಾರೆ.+
ಅವರು ಒಂದು ಸುಳಿವೂ ಇಲ್ಲದ ಹಾಗೇ ಹೋಗ್ತಾರೆ,+
ಅರಮನೆಯ ಬದಲು ಸಮಾಧಿನೇ+ ಅವ್ರ ಮನೆ ಆಗಿರುತ್ತೆ.+